¡Sorpréndeme!

ಕಾಂಗ್ರೆಸ್ ಮೇಲೆ ಕೋಪ ಮಾಡಿಕೊಂಡ ಎಚ್ ಡಿ ಕೆಗೆ ಖಡಕ್ ಸಂದೇಶ ರವಾನಿಸಿದ ಸಿದ್ದರಾಮಯ್ಯ | Oneindia Kannada

2019-02-19 303 Dailymotion

Siddaramaiah said we do not compromise in present MP's seats while seat sharing in Lok Sabha elections 2019 with JDS. He also said seat sharing is not yet finalized.

ಲೋಕಸಭೆ ಕ್ಷೇತ್ರ ಹಂಚಿಕೆ ಸಂಬಂಧ ಕಾಂಗ್ರೆಸ್ ಮೇಲೆ ಸಿಟ್ಟಾದ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಅವರು ಟಾಂಗ್ ನೀಡಿದ್ದಾರೆ. ಇಂದು ಬೆಳಿಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಕುಮಾರಸ್ವಾಮಿ, ಜೆಡಿಎಸ್‌ಗೆ ಕಡಿಮೆ ಸೀಟು ನೀಡುವ ಬಗ್ಗೆ ಅಸಹನೆ ವ್ಯಕ್ತಪಡಿಸಿ 'ನಾವೇನು ಭಿಕ್ಷುಕರಲ್ಲ' ಎಂದಿದ್ದರು.